Subscribe
URL of the page has been copied to clipboard.
Meaning : ಕೆಲವು ಕೀಟಗಳ ತಲೆಯ ಮೇಲೆ ಒಂದು ಇಲ್ಲವೆ ಎರಡು ಸ್ಪರ್ಶಾಂಗಗಳ ಜೋಡಣೆಗಳು ಇದ್ದು ಅದು ಸ್ಪರ್ಶ ಮತ್ತು ಸ್ವಾದಕ್ಕಾಗಿ ಬಳಕೆಯಾಗುತ್ತದೆ
Example : ಜಿರಳೆಗೆ ಎರಡು ಸ್ಪರ್ಶತಂತುಗಳಿವೆ.
Synonyms : ಸ್ಪರ್ಶಾಂಗ, ಸ್ಪರ್ಶಿಕೆ
Translation in other languages :हिन्दी English
कीड़ों आदि के सिर पर पाया जाने वाला अति संवेदनशील चल उपांग जो कि स्पर्श एवं स्वाद के लिए विशेष रूप से संवेदनशील होता है।
One of a pair of mobile appendages on the head of e.g. insects and crustaceans. Typically sensitive to touch and taste.
Install App