Meaning : ಯಾರಿಗೆ ಯಾವ ಸ್ನೇಹಿತರು ಇಲ್ಲವೋ
Example :
ಅಜಯ್ ಯಾವುದೇ ಸ್ನೇಹಿತರಿಲ್ಲದ ಏಕಾಂಗಿ ವ್ಯಕ್ತಿ.
Synonyms : ಗೆಳೆಯರಿಲ್ಲದ, ಗೆಳೆಯರಿಲ್ಲದಂತ, ಗೆಳೆಯರಿಲ್ಲದಂತಹ, ಮಿತ್ರರಿಲ್ಲದ, ಮಿತ್ರರಿಲ್ಲದಂತ, ಮಿತ್ರರಿಲ್ಲದಂತಹ, ಸ್ನೇಹಿತರಿಲ್ಲದ, ಸ್ನೇಹಿತರಿಲ್ಲದಂತ
Translation in other languages :