Meaning : ಆ ವ್ಯಕ್ತಿಯ ವಿವೇಕ-ಬುದ್ಧಿ ಸ್ಥಿರವಾಗಿರುವುದು ಅಥವಾ ಸುಖ-ದುಃಖ ಮೊದಲಾದ ಮನೋವಿಕಾರಗಳಿಂದ ವಿಚಲಿತವಾಗದಿರುವುದು
Example :
ಗೀತೆಯಲ್ಲಿ ಸ್ಥಿತಪ್ರಜ್ಞೆಯ ಲಕ್ಷಣಗಳನ್ನು ಹೇಳಲಾಗಿದೆ.
Synonyms : ಸ್ಥಿತ ಪ್ರಜ್ಞೆ, ಸ್ಥಿತ-ಪ್ರಜ್ಞೆ
Translation in other languages :
वह व्यक्ति जिसकी विवेक-बुद्धि स्थिर हो या जो सुख-दुख आदि मनोविकारों से विचलित न होता हो।
गीता में स्थितप्रज्ञ के लक्षण बताए गए हैं।Meaning : ಯಾರ ವಿವೇಕ-ಬುದ್ಧಿ ಸ್ಥಿರವಾಗಿದೆಯೋ ಅಥವಾ ಯಾರು ಸುಖ-ದುಃಖ ಮೊದಲಾದ ಮನೋವಿಕಾರಗಳಿಂದ ವಿಚಲಿತರಾಗಿಲ್ಲವೋ
Example :
ಸ್ಥಿತಪ್ರಜ್ಞ ವ್ಯಕ್ತಿ ಎಂದೂ ದುಃಖ ಪಡುವುದಿಲ್ಲ.
Synonyms : ಸ್ಥಿತ ಪ್ರಜ್ಞೆ, ಸ್ಥಿತ ಪ್ರಜ್ಞೆಯಾದ, ಸ್ಥಿತ ಪ್ರಜ್ಞೆಯಾದಂತ, ಸ್ಥಿತ-ಪ್ರಜ್ಞೆ, ಸ್ಥಿತ-ಪ್ರಜ್ಞೆಯಾದ, ಸ್ಥಿತಪ್ರಜ್ಞೆ ಯಾದಂತಹ, ಸ್ಥಿತಪ್ರಜ್ಞೆ-ಯಾದಂತ, ಸ್ಥಿತಪ್ರಜ್ಞೆ-ಯಾದಂತಹ, ಸ್ಥಿತಪ್ರಜ್ಞೆಯಾದ, ಸ್ಥಿತಪ್ರಜ್ಞೆಯಾದಂತ, ಸ್ಥಿತಪ್ರಜ್ಞೆಯಾದಂತಹ
Translation in other languages :
जिसकी विवेक-बुद्धि स्थिर हो या जो सुख-दुख आदि मनोविकारों से विचलित न होता हो।
स्थितप्रज्ञ व्यक्ति कभी दुखी नहीं होता।