Meaning : ಒಂದು ಜಾತಿಯ ಗಿಡದಿಂದ ದೊರೆಯುವ ಹಣ್ಣು ಇದನ್ನು ತಿನ್ನುತ್ತಾರೆ
Example :
ಸ್ಟ್ರಾಬೆರಿ ಹಣ್ಣು ಹುಳಿಹುಳಿಯಾಗಿ ಸಿಹಿಯಿಂದ ಕುಡಿರುತ್ತದೆ.
Translation in other languages :
एक पौधा जिसके फल खाए जाते हैं।
हिसालू के फल खाने में खटमिट्ठे होते हैं।Any of various low perennial herbs with many runners and bearing white flowers followed by edible fruits having many small achenes scattered on the surface of an enlarged red pulpy berry.
strawberryMeaning : ಒಂದು ಜಾತಿಯ ಸಸ್ಯದಿಂದ ದೊರೆಯುವ ಹಣ್ಣು ಕಂಪು ಬಣ್ಣದಿಂದ ಕೂಡಿದ್ದು ಹುಳಿಯಾಗಿ ಇರುತ್ತದೆ
Example :
ಗಣೇಶನು ಸ್ಟ್ರಾಬೆರಿ ಹಣ್ಣನ್ನು ತಿನ್ನುತ್ತಿದ್ದಾನೆ.
Translation in other languages :
Sweet fleshy red fruit.
strawberry