Meaning : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು
Example :
ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.
Synonyms : ಅನುಕೂಲಕರವಾದ, ಅನುಕೂಲಕರವಾದಂತ, ಅನುಕೂಲಕರವಾದಂತಹ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತಹ
Translation in other languages :