Meaning : ಗಣಕಯಂತ್ರ ಮತ್ತು ಅಂತರ್ ಜಾಲವನ್ನು ಬಳಸಿಕೊಂಡು ಯಾರೋ ಒಬ್ಬ ವ್ಯಕ್ತಿಗೆ ಸೇರಿದ ಕಟತಗಳನ್ನು ಕಳ್ಳತನ ಮಾಡುವುದು ಅಥವಾ ನಿಷಿದ್ಧ ಮಾಡಿದ ಮಾಲು ಅಥವಾ ಸರಕನ್ನು ಮಾರುವುದು ಅಥವಾ ಅನಿಷ್ಟಕಾರಿ ಪ್ರೋಗ್ರಾಮ್ ನಿಂದ ಯಾವುದೇ ಕೆಲಸವನ್ನು ಅಸ್ತ-ವ್ಯಸ್ತವಾಗಿ ಮಾಡವ ಅಪರಾಧಿ
Example :
ಸೈಬರ್ ಕ್ರೈಮ್ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಸೈಬರ್ ಪೊಲೀಸರು ಹಿಡಿದು ಹಾಕಿದರು.
Translation in other languages :
कम्प्यूटर तथा इंटरनेट का उपयोग करके किसी के व्यक्तिगत पहचान की चोरी करने या निषिद्ध माल या स्टॉक बेंचने या अनिष्टकारी प्रोग्राम से किसी कार्य को अस्त-व्यस्त करने के लिए किया गया अपराध।
साइबरक्राइम में लिप्त व्यक्ति पकड़ा गया।Crime committed using a computer and the internet to steal a person's identity or sell contraband or stalk victims or disrupt operations with malevolent programs.
cybercrime