Copy page URL Share on Twitter Share on WhatsApp Share on Facebook
Get it on Google Play
Meaning of word ಸುರುಟು from ಕನ್ನಡ dictionary with examples, synonyms and antonyms.

ಸುರುಟು   ಕ್ರಿಯಾಪದ

Meaning : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

Example : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

Synonyms : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು


Translation in other languages :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

Meaning : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

Example : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

Synonyms : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು


Translation in other languages :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

Meaning : ಸುಕ್ಕು ಗಟ್ಟಿಸುವಂತಹ

Example : ಅತ್ಯಧಿಕವಾದ ಚಳಿಯು ಚರ್ಮವನ್ನು ಸುಕ್ಕು ಗಟ್ಟಿಸುತ್ತದೆ.

Synonyms : ಉಡುಗಿಸು, ನಿರಿಗೆ ಗಟ್ಟಿಸು, ಮಡಿಚು, ಮುರುಟಿಸು, ಸುಕ್ಕು ಗಟ್ಟಿಸು


Translation in other languages :

ऐसा करना कि कोई चीज सिकुड़ जाय।

तुमने मेरे स्वेटर को मशीन में धोकर सिकोड़ दिए।
अत्यधिक ठंड त्वचा को संकुचित करती है।
संकुचित करना, सिकोड़ना

Wither, as with a loss of moisture.

The fruit dried and shriveled.
shrink, shrivel, shrivel up, wither

Meaning : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

Example : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

Synonyms : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು


Translation in other languages :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink