Copy page URL Share on Twitter Share on WhatsApp Share on Facebook
Get it on Google Play
Meaning of word ಸುರಕ್ಷಿತವಲ್ಲದ from ಕನ್ನಡ dictionary with examples, synonyms and antonyms.

ಸುರಕ್ಷಿತವಲ್ಲದ   ಗುಣವಾಚಕ

Meaning : ಯಾವುದೋ ಒಂದರ ಸುರಕ್ಷಾ ಮಾಡದೆ ಹಾಗೆ ಇರುವ

Example : ಅಸುರಕ್ಷಿತ ಸ್ಥಳಗಳಲ್ಲಿ ಈ ರೀತಿ ತಿರುಗಾಡುವುದು ಸೂಕ್ತವಲ್ಲ.

Synonyms : ಅಸುರಕ್ಷಿತ


Translation in other languages :

जिसकी सुरक्षा न की गई हो।

असुरक्षित जंगल में इस तरह अँधेरे में घूमना ठीक नहीं।
असुरक्षित

Meaning : ಯಾವುದು ಸುರಕ್ಷಿತವಲ್ಲವೋ ಅಥವಾ ಅಸುರಕ್ಷಿತವೋ

Example : ಸಮುದ್ರ ಮಂಥನದಿಂದ ಪ್ರಾಪ್ತಿಯಾದ ಅಮೃತ ಅಸುರಕ್ಷಿತವಾದ ವಸ್ತುವಾಗಿದೆ.

Synonyms : ಅಸುರಕ್ಷಿತವಾದ, ಅಸುರಕ್ಷಿತವಾದಂತ, ಅಸುರಕ್ಷಿತವಾದಂತಹ, ಸುರಕ್ಷಿತವಲ್ಲದಂತ, ಸುರಕ್ಷಿತವಲ್ಲದಂತಹ


Translation in other languages :

कठिनाइयों से बचाने योग्य।

समुद्र मंथन से प्राप्त अमृत एक असुरक्ष्य वस्तु थी।
असुरक्ष्य