Copy page URL Share on Twitter Share on WhatsApp Share on Facebook
Get it on Google Play
Meaning of word ಸುತ್ತುವಿಕೆ from ಕನ್ನಡ dictionary with examples, synonyms and antonyms.

ಸುತ್ತುವಿಕೆ   ನಾಮಪದ

Meaning : ತಿರು ತಿರುಗಿ ಬಂದು ಹೋಗುವ ಕ್ರಿಯೆ

Example : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

Synonyms : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು


Translation in other languages :

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

Meaning : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

Example : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

Synonyms : ತಿರುಗುವಿಕೆ, ಬರುವುದು


Translation in other languages :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

Meaning : ಒಂದು ಸುತ್ತು ಬರುವುದು

Example : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

Synonyms : ತಿರುಗುವಿಕೆ, ಪ್ರದಕ್ಷಿಣೆ, ಸುತ್ತು


Translation in other languages :

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

ಸುತ್ತುವಿಕೆ   ಗುಣವಾಚಕ

Meaning : ಯಾವುದನ್ನು ಸುತ್ತಲಾಗಿದೆಯೋ

Example : ತಾಯಿಯು ಹೊದಿಕೆಯಿಂದ ಸುತ್ತಿದ್ದಂತಹ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದಳು.

Synonyms : ಸುತ್ತಲ್ಪಟ್ಟ, ಸುತ್ತಲ್ಪಟ್ಟಂತ, ಸುತ್ತಲ್ಪಟ್ಟಂತಹ, ಸುತ್ತಿದಂತ, ಸುತ್ತಿದಂತಹ


Translation in other languages :

जो लपेटा हुआ हो।

माँ चादर से लिपटे शिशु को पालने पर लिटा दी।
आवेष्टित, लपेटा, लपेटा हुआ, लिपटा, संवृत

Covered with or as if with clothes or a wrap or cloak.

Leaf-clothed trees.
Fog-cloaked meadows.
A beam draped with cobwebs.
Cloud-wrapped peaks.
cloaked, clothed, draped, mantled, wrapped