Copy page URL Share on Twitter Share on WhatsApp Share on Facebook
Get it on Google Play
Meaning of word ಸಾಂಕೇತಿಕ from ಕನ್ನಡ dictionary with examples, synonyms and antonyms.

ಸಾಂಕೇತಿಕ   ಗುಣವಾಚಕ

Meaning : ಸಂಕೇತದ ರೂಪದಲ್ಲಿ ಇರುವಂತಹ

Example : ಅವರಿಬ್ಬರು ಸಾಂಕೇತಿಕ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.


Translation in other languages :

जो संकेत के रूप में हो।

वे दोनों सांकेतिक भाषा में बात कर रहे हैं।
सांकेतिक

Being other than verbal communication.

The study of gestural communication.
Art like gesture is a form of nonverbal expression.
gestural, nonverbal

Meaning : ಸಂಕೇತಗಳನ್ನು ಅಥವಾ ಸಂಕೇತ ವಿಧಾನವನ್ನು ಬಳಸುವ ಅಥವಾ ಅವುಗಳ ಬಳಕೆಯನ್ನು ಒಳಗೊಂಡಿರುವ

Example : ಚಿತ್ರಣದಲ್ಲಿ ಸಾಂಕೇತಿಕವಾದ ಬಣ್ಣಗಳಿಗೆ ತುಂಬಾ ಮಹತ್ವವಿದೆ.

Synonyms : ಪ್ರತೀಕವಾದ, ಪ್ರತೀಕವಾದಂತ, ಪ್ರತೀಕವಾದಂತಹ, ಲಾಂಛನವಾದ, ಲಾಂಛನವಾದಂತ, ಲಾಂಛನವಾದಂತಹ, ಸಂಕೇತ ರೂಪದ, ಸಂಕೇತ ರೂಪದಂತ, ಸಂಕೇತ ರೂಪದಂತಹ, ಸಾಂಕೇತಿಕವಾದ, ಸಾಂಕೇತಿಕವಾದಂತ, ಸಾಂಕೇತಿಕವಾದಂತಹ


Translation in other languages :

प्रतीक का या उससे संबंधित।

चित्रण में प्रतीकात्मक रंगों का खास महत्त्व रहता है।
प्रतीकात्मक

Relating to or using or proceeding by means of symbols.

Symbolic logic.
Symbolic operations.
Symbolic thinking.
symbolic, symbolical