Meaning : ಯಾವುದೇ ಬಗೆಯ ವಿದ್ಯಾಭ್ಯಾಸದಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ವಿದ್ಯಾಭ್ಯಾಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಸೂಚಿಸುವ ಪ್ರಕಾರಾತ್ಮಕ ಪದ
Example :
ಬಹಳ ದಿನಗಳ ನಂತರ ನನ್ನ ಸಹಪಾಠಿಯನ್ನು ಕಂಡು ನನಗೆ ತುಂಬಾ ಖುಷಿಕೊಟ್ಟಳು.
Synonyms : ಜೊತೆಯೋದುಗ, ಸಹ ವಿದ್ಯಾರ್ಥಿ, ಸಹಪಾಠಿ
Translation in other languages :