Copy page URL Share on Twitter Share on WhatsApp Share on Facebook
Get it on Google Play
Meaning of word ಸಹಪ್ರಯಾಣಿಕ from ಕನ್ನಡ dictionary with examples, synonyms and antonyms.

ಸಹಪ್ರಯಾಣಿಕ   ನಾಮಪದ

Meaning : ಜೊತೆಯಲ್ಲಿ ಪ್ರಯಾಣ ಮಾಡುವ ವ್ಯಕ್ತಿ

Example : ಸಹಪ್ರಯಾಣಿಕ ನಮಗೆ ತಿಳಿದವರಾಗಿದ್ದರೆ ಪ್ರಯಾಣವು ಚೆನ್ನಾಗಿರುತ್ತದೆ.

Synonyms : ಸಹಯಾತ್ರಿ


Translation in other languages :

साथ में यात्रा करनेवाला व्यक्ति।

सहयात्री अगर पहचान का हो तो यात्रा में बहुत मजा आता है।
सहगामी, सहयात्री, हमराह, हमराही, हमसफर, हमसफ़र

A traveler who accompanies you.

companion, fellow traveler, fellow traveller

ಸಹಪ್ರಯಾಣಿಕ   ಗುಣವಾಚಕ

Meaning : ಪ್ರಯಾಣ ಮಾಡುತ್ತಿರುವಾಗ ಜೊತೆಯಲ್ಲಿಯೆ ಪ್ರಯಾಣ ಮಾಡುವ ಬೇರೆ ವ್ಯಕ್ತಿ

Example : ಸಹಪ್ರಯಾಣಿಕರ ಸಮಾನು ಕಳೆದು ಹೋಗಿದೆ.

Synonyms : ಸಹಯಾತ್ರಿ


Translation in other languages :

सफ़र में साथ देने वाला।

सहयात्री महिला का सामान खो गया है।
सहगामी, सहयात्री, हमराह, हमराही, हमसफर, हमसफ़र