Copy page URL Share on Twitter Share on WhatsApp Share on Facebook
Get it on Google Play
Meaning of word ಸಹಜವಾದಂತಹ from ಕನ್ನಡ dictionary with examples, synonyms and antonyms.

ಸಹಜವಾದಂತಹ   ಗುಣವಾಚಕ

Meaning : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ

Example : ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.

Synonyms : ನೈಜ, ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜ, ಸಹಜವಾದ, ಸಹಜವಾದಂತ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


Translation in other languages :

स्वभाव से या आप-से-आप होनेवाला या जो बनावटी न हो।

दूसरे का दुख देखकर द्रवित होना स्वाभाविक प्रतिक्रिया है।
अकृत्रिम, क़ुदरती, कुदरती, निसर्गेण, नैसर्गिक, पैदाइशी, प्रकृत, प्राकृत, प्राकृतिक, सहज, स्वाभाविक

Meaning : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

Example : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

Synonyms : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ


Translation in other languages :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

Meaning : ಯಾವುದೇ ಸಂಗತಿಯು ವಾಸ್ತವ ಜಗತ್ತಿನಲ್ಲಿ ನಡೆಯುವಂತಹದ್ದು

Example : ಬ್ರಷ್ಟಾಚಾರ ಇಂದು ದಿನೇ ದಿನೇ ಹೆಚ್ಚುತ್ತಿರುವುದು ವಾಸ್ತವಿಕವಾದ ಸಂಗತಿಯಾಗಿದೆ.

Synonyms : ದಿಟವಾದ, ದಿಟವಾದಂತ, ದಿಟವಾದಂತಹ, ನಿಜವಾದ, ನಿಜವಾದಂತ, ನಿಜವಾದಂತಹ, ಯಥಾರ್ಥದ, ಯಥಾರ್ಥದಂತ, ಯಥಾರ್ಥದಂತಹ, ವಾಸ್ತವಿಕವಾದ, ವಾಸ್ತವಿಕವಾದಂತ, ವಾಸ್ತವಿಕವಾದಂತಹ, ಸಹಜವಾದ, ಸಹಜವಾದಂತ


Translation in other languages :

जो वास्तव में हो या हुआ हो या बिल्कुल ठीक।

मैंने अभी-अभी एक अविश्वसनीय पर वास्तविक घटना सुनी है।
अकल्पित, अकाल्पनिक, अकूट, असल, असली, प्रकृत, प्राकृतिक, यथार्थ, वास्तव, वास्तविक, सच्चा, सही

Meaning : (ಸ್ವರ) ಯಾವುದು ಎತ್ತರದಲ್ಲಿವೋ ಅಥವಾ ಕೆಳಗಿಲ್ಲವೋ (ಸ್ವರ) ಯಾವುದು ವರ್ಣಿಕದ ಅರ್ಧಸ್ವರದಲ್ಲಿ ಮೇಲೆ ಅಥವಾ ಕೆಳಗಿಲ್ಲವೋ

Example : ಸಂಗೀತಕಾರ ಸ್ವಾಭಾವಿಕ ಸಪ್ತಕದ ಬಗ್ಗೆ ಹೇಳುತ್ತಿದ್ದಾನೆ.

Synonyms : ಸಹಜ, ಸಹಜವಾದ, ಸಹಜವಾದಂತ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


Translation in other languages :

(सुर) जो न ऊँचा हो न नीचा और (स्वर) जो वर्णिक अर्धस्वरक पर न ऊपर हो न नीचे हो।

संगीतकार स्वाभाविक सप्तक के बारे में बता रहा है।
सहज, स्वाभाविक