Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾನತೆ from ಕನ್ನಡ dictionary with examples, synonyms and antonyms.

ಸಮಾನತೆ   ನಾಮಪದ

Meaning : ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ

Example : ನ್ಯಾಯಾಧಿಶರು ಸಾಮ್ಯದ ಅಪೇಕ್ಷೆಯನ್ನು ಮಾಡುತ್ತಾರೆ.

Synonyms : ಸಾಮ್ಯ, ಹೋಲಿಕೆ


Translation in other languages :

नियमों या मानकों के अनुरूप या सामान्य न्याय के अनुसार सब लोगों के साथ निष्पक्ष और समान भाव से किया जाने वाला व्यवहार या समदर्शितापूर्ण व्यवहार।

न्यायाधीशों से साम्या की ही अपेक्षा की जाती है।
साम्या

Meaning : ಸರಿಸಾಟಿಯಾಗಿರುವುದು

Example : ನನ್ನ ಸಮಾನತೆಗೆ ಅವನೆಂದೂ ಬರಲಾರ.

Synonyms : ಸಂತುಲನ, ಸಮತೋಲನ


Translation in other languages :

समान,बराबर या तुल्य होने की अवस्था या भाव।

हमारी आपकी क्या समानता।
तुल्यता, प्रतिमान, बराबरी, मुक़ाबला, मुक़ाबिला, मुकाबला, मुकाबिला, समता, समानता, साम्य