Meaning : ನೊಡಲು ಒಂದೇ ತರಹ ಇರುವ
Example :
ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
Synonyms : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
Translation in other languages :
Meaning : ಯಾವುದಾದರು ಸ್ಪರ್ಧೆ ಅಥವಾ ಆಟದಲ್ಲಿ ಒಂದೇ ಸಮನಾದ ಅಂಕ ದೊರೆಯುವುದು
Example :
ಒಂದೇ ಅಂಕ ಬಂದ ಕಾರಣದಿಂದಾಗಿ ಅವರ ಮಧ್ಯೆ ಇನ್ನೊಂದು ಸ್ಪರ್ಧೆಯನ್ನು ನಡೆಸಲಾಯಿತು.
Translation in other languages :