Copy page URL Share on Twitter Share on WhatsApp Share on Facebook
Get it on Google Play
Meaning of word ಸಮನಾದ from ಕನ್ನಡ dictionary with examples, synonyms and antonyms.

ಸಮನಾದ   ಗುಣವಾಚಕ

Meaning : ನೊಡಲು ಒಂದೇ ತರಹ ಇರುವ

Example : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.

Synonyms : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ


Translation in other languages :

जो देखने में एक जैसे हों।

ये दोनों खिलौने एक दूसरे के सदृश्य हैं।
शर्मिला की बेटी उसके जैसी है।
अनुरूप, अनुहरत, इकडाल, एक जैसा, एक सा, एकडाल, जैसा, सदृश, सदृश्य, समरूप, समान, समाहित, सरीखा, सरूप, सवर्ण

Having the same or similar characteristics.

All politicians are alike.
They looked utterly alike.
Friends are generally alike in background and taste.
alike, like, similar

Meaning : ಎಲ್ಲಾ ಮಾತಿನಲ್ಲೂ ಯಾರೋ ಒಬ್ಬರಿಗೆ ಸರಿಸಮನಾಗಿ ನಿಲ್ಲುವಂತಹ

Example : ಆ ವ್ಯಕ್ತಿ ನನ್ನ ಸಮನಾಗಿ ನಿಲ್ಲುವನು.

Synonyms : ಸಮನಾಗಿ, ಸಮನಾದಂತ, ಸಮನಾದಂತಹ, ಸಮಸ್ಕಂಧ, ಸಮಸ್ಕಂಧದಂತ, ಸಮಸ್ಕಂಧದಂತಹ


Translation in other languages :

सब बातों में किसी के बराबर होने वाला।

वह व्यक्ति मेरे समकक्ष है।
इकतान, इकतार, इकसार, एक समान, एकरस, एकसमान, एकसा, तुल्य, मानिन्द, सदृश्य, समकक्ष, समतुल्य, समान, सानी

Meaning : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

Example : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

Synonyms : ಒಂದೇ, ಒಂದೇ ತರಹದ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ


Translation in other languages :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same