Copy page URL Share on Twitter Share on WhatsApp Share on Facebook
Get it on Google Play
Meaning of word ಸತ್ಸಂಗ from ಕನ್ನಡ dictionary with examples, synonyms and antonyms.

ಸತ್ಸಂಗ   ನಾಮಪದ

Meaning : ದರ್ಮ ಅಥವಾ ಅದ್ಯಾತ್ಮದ ಬಗೆಗೆ ಚಿಂತನ ಮಂತನ ನಡೆಸುವ ಒಂದು ಸಮಾನಾಸಕ್ತರ ಗುಂಪು ಅಥವಾ ಅಂತವರ ಸಭೆ

Example : ಅವನು ಸತ್ಸಂಗದಲ್ಲಿ ಅದ್ಯಾತ್ಮದ ಬಗ್ಗೆ ಚರ್ಚೆ ಮಾಡುತ್ತಾನೆ.

Synonyms : ಸತ್ಸಮಾಗಮ


Translation in other languages :

वह समाज जिसमें धर्म या आध्यात्म-संबंधी चर्चा होती हो।

वह सत्संग में बैठना पसंद करता है।
सतसंग, सत्संग, सत्समागम

Meaning : ಒಳ್ಳೆಯವರ ಅಥವಾ ಸಜ್ಜನರ ಸಹವಾಸ ಮಾಡುವುದು

Example : ಸಜ್ಜನರ_ಸಂಗ ಮಾಡುತ್ತಿದ್ದರೆ ನೈತಿಕತೆ ವಿಕಾಸವಾಗುತ್ತದೆ.

Synonyms : ಸಜ್ಜನರ ಸಂಗ, ಸಜ್ಜನರ ಸಹವಾಸ


Translation in other languages :

अच्छे लोगों या सज्जनों का साथ।

सत्संग करने से नैतिक विकास होता है।
सतसंग, सतसंगत, सत्संग, सत्संगत