Meaning : ಯಾವುದರ ಮೇಲೆ ಸಣ್ಣ ಚುಕ್ಕೆ ಅಥವಾ ಬಿಂದುಗಳು ಇದೆಯೋ ಅಥವಾ ಹಾಕಲಾಗಿದೆಯೋ
Example :
ಶ್ಯಾಮನ ಕೊಠಡಿಯ ಬಾಗಿಲ ಮೇಲೆ ಸಣ್ಣ ಚುಕ್ಕೆಗಳಿರುವ ಪರದೆಯನ್ನು ಹಾಕಲಾಗಿದೆ.
Synonyms : ಸಣ್ಣ ಚುಕ್ಕೆಗಳಿರುವ, ಸಣ್ಣ ಚುಕ್ಕೆಗಳಿರುವಂತಹ, ಸಣ್ಣ ಬೊಟ್ಟುಗಳಿರುವ, ಸಣ್ಣ ಬೊಟ್ಟುಗಳಿರುವಂತ, ಸಣ್ಣ ಬೊಟ್ಟುಗಳಿರುವಂತಹ
Translation in other languages :