Meaning : ಕಸ-ಕಡ್ಡಿ, ಧೂಳು ಇತ್ಯಾದಿಗಳು ಗುಡಿಸಿ ಸಗಣಿಯ ಲೇಪನವನ್ನು ಹಚ್ಚುವುದು
Example :
ಅಮ್ಮ ಸಗಣಿಯಿಂದ ನೆಲವನ್ನು ಸಾರಿಸುವುದರಲ್ಲಿ ನಿರತಳಾಗಿದ್ದಾಳೆ.
Synonyms : ಸಗಣಿಯಿಂದ ಸಾರಿಸುವುದು
Translation in other languages :
कूड़ा-करकट, धूल आदि झाड़ने और गोबर से लीपने की क्रिया।
माँ झाड़ लीप में लगी हैं।