Copy page URL Share on Twitter Share on WhatsApp Share on Facebook
Get it on Google Play
Meaning of word ಸಂವರ್ಧನೀಯವಾದಂತಹ from ಕನ್ನಡ dictionary with examples, synonyms and antonyms.

Meaning : ಪಾಲನೆ ಪೋಷಣೆಗೆ ಯೋಗ್ಯವಾದಂತಹ

Example : ಅವನ ಜೀವನ ಸಂವರ್ಧನೀಯ ಜೀವಿಗಳಿಗೆ ಸಮರ್ಪಿತವಾಗಿದೆ.

Synonyms : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ


Translation in other languages :

पालने पोसने योग्य।

उनका जीवन संवर्द्धनीय जीवों के लिए समर्पित है।
वर्द्धनीय, वर्धनीय, संवर्द्धनीय, संवर्धनीय

Meaning : ಬೆಳೆಯಲು ಯೋಗ್ಯವಾದ

Example : ರೈತನು ಗಿಡಗಳ ವೃದ್ಧಿಗಾಗಿ ಉಚಿತವಾದ ಅಥವಾ ಸಂವರ್ಧನೀಯವಾದ ವಾತಾವರಣವನ್ನು ಒದಗಿಸಬೇಕು.

Synonyms : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ


Translation in other languages :

बढ़ने योग्य।

अच्छे किस्म के पौधों की बाढ़ के लिए उचित व संवर्द्धनीय वातावरण उपलब्ध कराना होगा।
वर्द्धनीय, वर्धनीय, संवर्द्धनीय, संवर्धनीय

Meaning : ಬೆಳೆಯುವುದಕ್ಕೆ ಯೋಗ್ಯವಾದಂತಹ

Example : ಇಂದಿನ ಕಾಲದಲ್ಲಿ ಇದು ಸಂವರ್ಧನೀಯವಾದ ವ್ಯಾಪಾರವಾಗಿದೆ.

Synonyms : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ


Translation in other languages :

बढ़ाने योग्य।

आज के समय में यह संवर्द्धनीय व्यापार बन चुका है।
वर्द्धनीय, वर्धनीय, संवर्द्धनीय, संवर्धनीय