Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು
Example :
ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.
Synonyms : ಕಲೆ ಹಾಕುವವ, ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ, ಸಂಗ್ರಾಹಕ ಕರ್ತ, ಸಂಗ್ರಾಹಕ-ಕರ್ತ
Translation in other languages :
वह जो किसी वस्तु आदि का संग्रह करता हो।
दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।Meaning : ಸಂಗ್ರಹ ಮಾಡುವವ
Example :
ಕೂಡಿಹಾಕುವ ಕಲೆ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕ.
Synonyms : ಕಲೆ ಹಾಕುವ, ಕೂಡಿ ಹಾಕುವ, ಶೇಖರಿಸುವ, ಸಂಗ್ರಹ ಕರ್ತ, ಸಂಗ್ರಹ-ಕರ್ತ, ಸಂಗ್ರಹಕರ್ತ, ಸಂಗ್ರಾಹಕ
Translation in other languages :
संग्रह करने वाला।
अधिकारियों ने अनाजों के संग्रहकर्ता व्यापारियों के गोदामों में छापा मारा।