Meaning : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
Example :
ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
Synonyms : ಸಂಘ
Translation in other languages :
Meaning : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ
Example :
ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ
Translation in other languages :
Meaning : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
Example :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
Synonyms : ವ್ಯವಸ್ಥಾಪನೆ, ಸಂಯೋಜನೆ, ಸ್ಥಾಪನೆ
Translation in other languages :