Meaning : ಯಾವುದಾದರು ಕೆಲಸ ಅಥವಾ ಮಾತಿನಲ್ಲಿ ಇನ್ನೊಬ್ಬರ ಯೋಗ್ಯತೆ, ಶಕ್ತಿ ಮೊದಲಾದವುಗಳ ಶ್ರೇಷ್ಠತೆ ಸ್ವೀಕರಿಸುವುದು ಅಥವಾ ಯಾರನ್ನಾದರು ತುಂಬಾ ಯೋಗ್ಯರೆಂದು ಅಥವಾ ಶಕ್ತಿಶಾಲಿಗಳೆಂದು ನಂಬುವುದು
Example :
ಸಂಗೀತಕಾರರು ಕಿಶೋರ್ ಕುಮಾರರ ಪ್ರತಿಭೆ ಶ್ರೇಷ್ಠವಾಗಿದೆ ಎಂದು ನಂಬಿದರು.
Translation in other languages :
किसी काम या बात में किसी की योग्यता, शक्ति आदि की श्रेष्ठता स्वीकार करना या किसी को अधिक योग्य या शक्तिशाली समझना।
संगीतकारों ने किशोर कुमार की प्रतिभा का लोहा माना।