Meaning : ಯಾವುದೇ ಕೆಲಸ ಮುಂತಾದವುಗಳಲ್ಲಿ ಆಭಿರುಚಿ ತೋರಿಸುವ ಪ್ರಕ್ರಿಯೆ
Example :
ಅವನು ಈ ಕೆಲಸದಲ್ಲಿ ತುಂಬಾ ಆಸಕ್ತಿ ತೋರಿಸುತ್ತಿದ್ದಾನೆ.
Synonyms : ಆಭಿರುಚಿ ತೋರಿಸು, ಆಸಕ್ತಿ ತೋರಿಸು, ಉತ್ಸಹ ತೋರಿಸು, ಒಲವು ತೋರಿಸು
Translation in other languages :
किसी काम आदि में रुचि दिखाना।
वह इस काम में बहुत दिलचस्पी दिखा रहा है।