Meaning : ನೂರರಿಂದ ಗುಣಿಸಿದಾಗ ಪ್ರಾಪ್ತವಾಗುವ ಅನುಪಾತ
Example :
ಈ ಬ್ಯಾಂಕಿಯ ಬಡ್ಡಿಯ ದರ ಎಂಟು ಪ್ರತಿಶತ.
Synonyms : ಪ್ರತಿಶತ
Translation in other languages :
Meaning : ಪ್ರತಿ ನೂರರಲ್ಲಿ ನಿಯಮಿತವಾದ ಭಾಗ
Example :
ಬ್ಯಾಂಕಿನ ಹೊರಗಡೆಯ ಸಾಲಕ್ಕೆ ಶೇಕಡವಾರು ಬಡ್ಡಿ ಹೆಚ್ಚು.
Synonyms : ಪರ್ಸೆಂಟೇಜ್, ಶೇಕಡಾವಾರು