Copy page URL Share on Twitter Share on WhatsApp Share on Facebook
Get it on Google Play
Meaning of word ಶಿಕ್ಷೆ ನೀಡು from ಕನ್ನಡ dictionary with examples, synonyms and antonyms.

ಶಿಕ್ಷೆ ನೀಡು   ಕ್ರಿಯಾಪದ

Meaning : ಅಪರಾಧಿಗೆ ತನ್ನ ಅಪರಾಧದ ಫಲವಾಗಿ ನೋವು, ಆರ್ಥಿಕ ಹಾನಿ ಮುಂತಾದವುಗಳನ್ನು ಮಾಡುವ ಪ್ರಕ್ರಿಯೆ

Example : ಕೊಲೆ ಮಾಡಿದ ಅಪರಾಧದ ಮೇರೆಗೆ ನ್ಯಾಯಾಧೀಶರು ಶ್ಯಾಮನಿಗೆ ಜೀವಾವಧಿ ಶಿಕ್ಷೆ ನೀಡಿದರು.

Synonyms : ಡಂಡನೆ ನೀಡು, ಶಿಕ್ಷಿಸು


Translation in other languages :

अपराधी को उसके अपराध के फलस्वरूप पीड़ा, आर्थिक हानि आदि पहुँचाना या नियत करना।

हत्या के अपराध में न्यायाधीश ने श्याम को आजीवन कारावास का दंड दिया।
दंड देना, दंड सुनाना, दंडित करना, दण्ड देना, दण्ड सुनाना, दण्डित करना, सज़ा देना, सज़ा सुनाना, सजा देना, सजा सुनाना