Copy page URL Share on Twitter Share on WhatsApp Share on Facebook
Get it on Google Play
Meaning of word ಶಾಖಾಹಾರಿ from ಕನ್ನಡ dictionary with examples, synonyms and antonyms.

ಶಾಖಾಹಾರಿ   ನಾಮಪದ

Meaning : ಗೆಡ್ಡೆಗೆಣಸು, ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು ಅಥವಾ ಬೇಳೆಗಳು, ಬೀಜಗಳು, ಹಣ್ಣು, ಹಂಪಲು, ಮೊದಲಾದವುಗಳನ್ನು ಒಳಗೊಂಡ ಸಸ್ಯಜನ್ಯ ಆಹಾರವನ್ನು ಮಾತ್ರ ತಿನ್ನುವ, ಪ್ರಾಣಿಗಳ ಆಹಾರವನ್ನು ಅಥವಾ ಮಾಂಸಾಹಾರವನ್ನು ತಿನ್ನದಿರುವ ವ್ಯಕ್ತಿ ಅಥವಾ ಪ್ರಾಣಿ

Example : ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಲ್ಲಿ ಆರೋಗ್ಯದ ತೊಂದರೆ ಹೆಚ್ಚು ಕರಡಿಯು ಸಸ್ಯಹಾರಿ ಪ್ರಾಣಿ.

Synonyms : ಸಸ್ಯಹಾರಿ


Translation in other languages :

वनस्पति जन्य पदार्थों को खानेवाला प्राणी।

पथरी रोग मांसाहारियों की तुलना में शाकाहारियों को कम होता है।
शाकजीवी, शाकभक्ष्य, शाकाहारी, शाकोपजीवी

Eater of fruits and grains and nuts. Someone who eats no meat or fish or (often) any animal products.

vegetarian