Meaning : ಬೆಂಕಿ, ದುಃಖ ಮುಂತಾದವುಗಳನ್ನು ಕಡಿಮೆ ಮಾಡುವುದು ಅಥವಾ ಇಲ್ಲವಾಗಿಸುವುದು
Example :
ಗುಡಿಸಲಿಗೆ ಬೆಂಕಿ ಬಿದ್ದದ್ದರಿಂದ ಅಗ್ನಿ ಶಾಮಕ ವಾಹನವು ಬಂದಿತು.
Synonyms : ಶಮನಕಾರಿ, ಶಮನಕಾರಿಯಾದ, ಶಮನಕಾರಿಯಾದಂತ, ಶಮನಗೊಳಿಸುವ, ಶಮನಗೊಳಿಸುವಂತ, ಶಮನಗೊಳಿಸುವಂತಹ, ಶಾಮಕ, ಶಾಮಕವಾದ, ಶಾಮಕವಾದಂತ, ಶಾಮಕವಾದಂತಹ
Translation in other languages :
Tending to soothe or tranquilize.
Valium has a tranquilizing effect.