Copy page URL Share on Twitter Share on WhatsApp Share on Facebook
Get it on Google Play
Meaning of word ಶತಾಯುಷಿ from ಕನ್ನಡ dictionary with examples, synonyms and antonyms.

ಶತಾಯುಷಿ   ನಾಮಪದ

Meaning : ಯಾರೋ ಒಬ್ಬರ ವಯಸ್ಸು ನೂರು ವರ್ಷ

Example : ಪರಮಪೂಜ್ಯರಾದ ಗುರುದೇವ್ ಆಚಾರ್ಯ ಶ್ರೀರಾಮ್ ಶರ್ಮ ಅವರ ನೂರನೇ ಹುಟ್ಟುಹಬ್ಬನ್ನು ಬಹಳ ಜೋರಾಗಿ ಆಚರಣೆ ಮಾಡಿದರು

Synonyms : ನೂರನೇ ಹುಟ್ಟು ಹಬ್ಬ


Translation in other languages :

किसी व्यक्ति की आयु का सौ वर्ष।

परमपूज्य गुरुदेव आचार्य श्रीराम शर्मा की जन्म-शताब्दी पिछले वर्ष बड़े धूम-धाम से मनाई गई।
जन्म शताब्दी, जन्म-शताब्दी, जन्मशताब्दी

ಶತಾಯುಷಿ   ಗುಣವಾಚಕ

Meaning : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ

Example : ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.

Synonyms : ನೂರು ವರ್ಷ, ನೂರು ವರ್ಷದ


Translation in other languages :

जिसकी उम्र सौ साल या उससे ऊपर हो गई हो।

मोहन अपने शतानीक दादाजी की बहुत देख-भाल करता है।
शतानीक