Meaning : ಅವಶ್ಯಕತೆ ಇರುವ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಡುವುದು
Example :
ರಾತ್ರಿಯ ವೇಳೆಯಲ್ಲಿ ರೋಗಿಗಳಿಗೆ ಅವಶ್ಯಕವಾದ ಔಷಧಿಗಳನ್ನು ವ್ಯವಸ್ಥೆ ಮಾಡಿಕೊಡಲು ಯಾರಾದರೂ ಇರಬೇಕು.
Synonyms : ಏರ್ಪಾಡು ಮಾಡು, ಒದಗಿಸಿ ಕೊಡು
Translation in other languages :
ज़रूरत की चीज की व्यवस्था करना या जुटाना।
रात में रोगी के लिए किसी तरह ख़ून जुगाड़ा।Meaning : ಯಾವುದಾದರು ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ವ್ಯವಸ್ಥೆ ಮಾಡುವುದು
Example :
ಪ್ರವಾಸದಲ್ಲಿ ಶ್ಯಾಮನು ಊಟದ ವ್ಯವಸ್ಥೆಯನ್ನು ಮಾಡಿದನು.
Synonyms : ಏರ್ಪಾಡು ಮಾಡು
Translation in other languages :
कोई काम ठीक तरह से करने की व्यवस्था करना।
पिकनिक में श्याम ने खाने का प्रबंधन किया।Meaning : ಯಾವುದಾದರು ಕಾರ್ಯಕ್ಕಾಗಿ ಹಣ ಮೊದಲಾದವುಗಳನ್ನು ಒದಗಿಸುವ ವ್ಯವಸ್ಥೆ
Example :
ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣವನ್ನು ಮೊದಲಿನಿಂದಲೇ ಒದಗಿಸಲಾಗುತ್ತಿತ್ತು.
Synonyms : ಒದಗಿಸು
Translation in other languages :