Meaning : ವ್ಯಂಗ್ಯದಿಂದ ಕೂಡಿರುವಂತಹ
Example :
ಅವರ ವ್ಯಂಗ್ಯಾತ್ಮಕವಾದ ಟಿಪ್ಪಣಿಯನ್ನು ಕೇಳಿ ನಾವು ನಗಲು ಪ್ರಾರಂಭಿಸಿದೆವು.
Synonyms : ವ್ಯಂಗ್ಯಾತ್ಮಕ, ವ್ಯಂಗ್ಯಾತ್ಮಕವಾದ, ವ್ಯಂಗ್ಯಾತ್ಮಕವಾದಂತ
Translation in other languages :
Expressing or expressive of ridicule that wounds.
sarcastic