Copy page URL Share on Twitter Share on WhatsApp Share on Facebook
Get it on Google Play
Meaning of word ವೃತ್ತಿ ತೆರಿಗೆ from ಕನ್ನಡ dictionary with examples, synonyms and antonyms.

Meaning : ನೌಕರಿ ಅಥವಾ ಸೇವೆಯಲ್ಲಿ ಸೇವಕ ಅಥವಾ ಕೆಲಸಗಾರರಿಂದ ತೆಗೆದು ಕೊಳ್ಳುವಂತಹ ಸರ್ಕಾರಿ ಅಥವಾ ರಾಜಕೀಯ ತೆರಿಗೆ

Example : ನಾನು ಮಹಾರಾಷ್ಟ್ರ ಸರ್ಕಾರಕ್ಕೆ ವೃತ್ತಿ ತೆರಿಗೆಯನ್ನು ಪಾವತಿ ಮಾಡುತ್ತಿದ್ದೇನೆ.


Translation in other languages :

नौकरी या सेवा पर सेवक या कर्मचारी से लिया जाने वाला सरकारी या राजकीय कर।

मैं महाराष्ट्र सरकार को सेवाकर देता हूँ।
सर्विस टैक्स, सर्विसटैक्स, सेवा कर, सेवा-कर, सेवाकर

Charge against a citizen's person or property or activity for the support of government.

revenue enhancement, tax, taxation