Copy page URL Share on Twitter Share on WhatsApp Share on Facebook
Get it on Google Play
Meaning of word ವಿಷ್ಣುವಿನ-ದೇವಾಲಯ from ಕನ್ನಡ dictionary with examples, synonyms and antonyms.

Meaning : ಆ ಮಂದಿರದಲ್ಲಿ ವಿಷ್ಣುವಿನ ಮೂರ್ತಿಯನ್ನು ಸ್ಥಾಪನೆ ಮಾಡಿ ಮತ್ತು ಅದರ ಆರಾಧನೆಯನ್ನು ಮಾಡಲಾಗುತ್ತದೆ

Example : ಹರಿಹರ ದಾಸರು ತಮ್ಮ ಹಳ್ಳಿಯಲ್ಲಿ ಒಂದು ಭವ್ಯವಾದ ವಿಷ್ಣುವಿನ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ.

Synonyms : ವಿಷ್ಣುವಿನ ಗುಡಿ, ವಿಷ್ಣುವಿನ ದೇವಾಲಯ, ವಿಷ್ಣುವಿನ ಮಂದಿರ, ವಿಷ್ಣುವಿನ-ಗುಡಿ, ವಿಷ್ಣುವಿನ-ಮಂದಿರ, ಹರಿಯ ಗುಡಿ, ಹರಿಯ ದೇವಾಲಯ, ಹರಿಯ ಮಂದಿರ, ಹರಿಯ-ಗುಡಿ, ಹರಿಯ-ದೇವಾಲಯ, ಹರಿಯ-ಮಂದಿರ


Translation in other languages :

वह मंदिर जिसमें भगवान विष्णु की मूर्ति स्थापित की गयी हो और उनकी आराधना की जाती हो।

हरिहर दास जी ने अपने गाँव में एक भव्य विष्णु मंदिर का निर्माण कराया है।
विष्णु मंदिर, हरि मंदिर

Place of worship consisting of an edifice for the worship of a deity.

temple