Subscribe
URL of the page has been copied to clipboard.
Meaning : ಸಮಯಕ್ಕೆ ಸರಿಯಾಗಿ ಬರದ ಅಥವಾ ನಡೆಯದ ಘಟನೆ ಅಥವಾ ಸಂಗತಿ
Example : ನ್ಯಾಯಾಲಯಕ್ಕೆ ತಡವಾಗಿ ಹಾಜರಾದ ಕಕ್ಷಿದಾರನಿಗೆ ನ್ಯಾಯಾಲವು ದಂಡ ವಿಧಿಸಿತು.
Synonyms : ತಡವಾದ, ತಡವಾದಂತ, ತಡವಾದಂತಹ, ವಿಳಂಬವಾದ, ವಿಳಂಬವಾದಂತಹ
Translation in other languages :हिन्दी
जिसमें देरी हुई हो।
Install App