Meaning : ಪ್ರಿಯ ವ್ಯಕ್ತಿಗಳ ವಿಯೋಗದಿಂದ ಮನದಲ್ಲಿ ಉಂಟಾಗುವ ದುಃಖ
Example :
ರಾಧೆಯು ಕೃಷ್ಣನ ವಿರಹ ವೇದನೆಯಿಂದ ಬಳಲುತ್ತಿದ್ದಳು
Translation in other languages :
किसी के वियोग से मन में उत्पन्न होनेवाला दुख।
राधा को कृष्ण की विरह वेदना सता रही थी।