Meaning : ಯಾವುದನ್ನು ಹಂಚಲಾಗಿದೆಯೋ
Example :
ಬಡವರಿಗೆ ವಿತರಿಸಿರುವ ಅಕ್ಕಿ ಒಳ್ಳೆಯ ಗುಣ್ಣಮಟ್ಟದಲ್ಲ.
Synonyms : ವಿತರಿಸಲಾದ, ವಿತರಿಸಲಾದಂತ, ವಿತರಿಸಲಾದಂತಹ, ವಿತರಿಸಿದ, ವಿತರಿಸಿದಂತ, ವಿತರಿಸಿದಂತಹ, ವಿತರಿಸಿರುವಂತ, ವಿತರಿಸಿರುವಂತಹ, ಹಂಚಲಾದ, ಹಂಚಲಾದಂತ, ಹಂಚಲಾದಂತಹ, ಹಂಚಿರುವ, ಹಂಚಿರುವಂತ, ಹಂಚಿರುವಂತಹ
Translation in other languages :
Spread out or scattered about or divided up.
distributed