Meaning : ಒಂದು ಸಾಮಾಜಿಕ ಪ್ರಕ್ರಿಯೆ ಅದರಲ್ಲಿ ಜನ ಸಮುದಾಯ ಹಾಗೂ ಉದ್ಯೋಗ ಪಟ್ಟಣಗಳೊಂದಿಗೆ ಸ್ಥಾನಾಂಥರವಾಗುತ್ತದೆ
Example :
ವಿಕೇಂದ್ರೀಕರಣದಿಂದ ಪಟ್ಟಣದ ಪ್ರದೂಷಣೆ ಕಡಿಮೆಯಾಗಿದೆ.
Translation in other languages :
वह सामाजिक प्रक्रिया जिसमें जन समुदाय तथा उद्योग शहरों से दूरस्थ इलाक़ों में स्थानांतरित हो जाते हैं।
विकेन्द्रीकरण से शहर के प्रदूषण में कमी आई है।The social process in which population and industry moves from urban centers to outlying districts.
decentalisation, decentralizationMeaning : ಅಧಿಕಾರ ಅಥವಾ ಶಕ್ತಿಯ ಕೇಂದ್ರದಿಂದ ಸ್ಥಾನೀಯ ವಿಭಾಗಗಳು ಅಥವಾ ಶಾಸನಗಳ ಕಡೆ ವಿಸ್ತಾರವಾಗುವ
Example :
ಚಿಕ್ಕ ರಾಜ್ಯಗಳ ಅವಧಾರಣೆಯ ಜೊತೆಯಲ್ಲಿಯೇ ಶಕ್ತಿಯ ವಿಕೇಂದ್ರೀಕರಣ ಸೇರಿಕೊಂಡಿದೆ.
Translation in other languages :
सत्ता या शक्ति का केंद्र से स्थानीय विभागों या शासनों की ओर फैलाव।
छोटे राज्यों की अवधारणा के साथ ही सत्ता का विकेन्द्रीकरण जुड़ा हुआ है।The spread of power away from the center to local branches or governments.
decentralisation, decentralization