Copy page URL Share on Twitter Share on WhatsApp Share on Facebook
Get it on Google Play
Meaning of word ವಾರ್ಷಿಕೋತ್ಸವ from ಕನ್ನಡ dictionary with examples, synonyms and antonyms.

Meaning : ಪ್ರತಿ ವರ್ಷ ಆಚರಿಸುವಂತಹ ಉತ್ಸವ

Example : ನಮ್ಮ ಶಾಲೆಯಲ್ಲಿ ಪ್ರತಿ ವರ್ಷದ ವಾರ್ಷಿಕೋತ್ಸವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.

Synonyms : ವಾರ್ಷಿಕ ಉತ್ಸವ, ವಾರ್ಷಿಕ ಸಮಾರಂಭ, ವಾರ್ಷಿಕ-ಉತ್ಸವ, ವಾರ್ಷಿಕ-ಸಮಾರಂಭ


Translation in other languages :

हर वर्ष मनाया जाने वाला उत्सव।

आई
वार्षिक उत्सव, वार्षिक समारोह, वार्षिकोत्सव

Meaning : ಗತಿಸಿದ ವರ್ಷಗಳ ಆ ದಿನದಂದು ಯಾವುದಾದರು ವಿಶೇಷ ಘಟನೆಗಳು ನಡೆದಿದೆಯೋ

Example : ಇಂದು ನಮ್ಮ ಮದುವೆಯ ವಾರ್ಷಿಕೋತ್ಸವ.


Translation in other languages :

गत वर्ष का वह दिन जब कोई विशेष घटना घटित हुई हो।

आज ही हमारी शादी की सालगिरह है।
वर्षगाँठ, वर्षगांठ, सालगिरह

The date on which an event occurred in some previous year (or the celebration of it).

anniversary, day of remembrance