Copy page URL Share on Twitter Share on WhatsApp Share on Facebook
Get it on Google Play
Meaning of word ವಾಯುಶಮಿತ from ಕನ್ನಡ dictionary with examples, synonyms and antonyms.

ವಾಯುಶಮಿತ   ನಾಮಪದ

Meaning : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ತೇವವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ

Example : ಹಲವಾರು ಕಚೇರಿಗಳಲ್ಲಿ ನಾವು ಹವನಿಯಂತ್ರಕ ಯಂತ್ರಗಳನ್ನು ನೋಡಬಹುದು.

Synonyms : ಗಾಳಿತಂಪಿನ, ವಾಯುನಿಯಂತ್ರಣ, ಹವಾನಿಯಂತ್ರಕ


Translation in other languages :

वह प्रणाली जो हवा को ठंडी और शुष्क रखती है।

वातानुकूलन के लिए प्रयुक्त संयंत्रों में सामान्यतः एक वायुशीतक तथा एक वायुतापक संयंत्र होता है।
वातानुकूलन

A system that keeps air cool and dry.

air conditioner, air conditioning