Copy page URL Share on Twitter Share on WhatsApp Share on Facebook
Get it on Google Play
Meaning of word ವಾತ್ಸಲ್ಯಪೂರ್ಣ from ಕನ್ನಡ dictionary with examples, synonyms and antonyms.

ವಾತ್ಸಲ್ಯಪೂರ್ಣ   ಗುಣವಾಚಕ

Meaning : ಚಿಕ್ಕವರೊಂದಿಗೆ ಅತ್ಯಂತ ಮಮತಯಿಂದಿರುವ ಮತ್ತು ಅವರ ಮೇಲೆ ಕೃಪೆಯನ್ನು ಇಟ್ಟಿರುವಂತಹ

Example : ವಾತ್ಸಲ್ಯಪೂರ್ಣ ಭಗವಂತ ನಮ್ಮನ್ನು ಯಾವಾಗಲು ಕಾಪಾಡುತ್ತಾನೆ.

Synonyms : ವಾತ್ಸಲ್ಯಪೂರ್ಣವಾದ, ವಾತ್ಸಲ್ಯಪೂರ್ಣವಾದಂತ, ವಾತ್ಸಲ್ಯಪೂರ್ಣವಾದಂತಹ


Translation in other languages :

छोटों से अत्यंत स्नेह और उनपर कृपा रखनेवाला।

भगवान को भक्त वत्सल कहा जाता है।
वत्सल

Meaning : ಮಕ್ಕಳೊಂದಿಗೆ ಅತ್ಯಂತ ಮಮತಯಿಂದಿರುವ ಮತ್ತು ಅವರ ಮೇಲೆ ಪ್ರೀತಿಯನ್ನು ಇಟ್ಟಿರುವಂತಹ

Example : ವಾತ್ಸಲ್ಯಪೂರ್ಣ ಭಗವಂತ ಮಕ್ಕಳನ್ನು ಯಾವಾಗಲು ಕಾಪಾಡುತ್ತಾನೆ.

Synonyms : ವಾತ್ಸಲ್ಯಪೂರ್ಣವಾದ, ವಾತ್ಸಲ್ಯಪೂರ್ಣವಾದಂತ, ವಾತ್ಸಲ್ಯಪೂರ್ಣವಾದಂತಹ


Translation in other languages :

संतान के प्रेम से भरा हुआ।

पुत्र वत्सल दशरथ ने राम के वियोग में अपने प्राण त्याग दिए।
वत्सल