Meaning : ವರ್ಗವಿಲ್ಲದಂತಹ
Example :
ಅನೇಕ ವರ್ಗಗಳಿರುವ ಈ ದೇಶದಲ್ಲಿ ವರ್ಗಹೀನ ಸಮಾಜವನ್ನು ಕೂಡ ಕಲ್ಪನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.
Synonyms : ವರ್ಗರಹಿತ, ವರ್ಗರಹಿತವಾದ, ವರ್ಗರಹಿತವಾದಂತ, ವರ್ಗರಹಿತವಾದಂತಹ, ವರ್ಗಹೀನ, ವರ್ಗಹೀನವಾದಂತ, ವರ್ಗಹೀನವಾದಂತಹ
Translation in other languages :