Meaning : ಆ ಕಡೆ-ಈ ಕಡೆ ಬರೆದಿರುವ ಅಥವಾ ನೇರವಾಗಿಲ್ಲದ ರೇಖೆ
Example :
ಅವನು ಸ್ಲೇಟ್ ಮೇಲೆ ವಕ್ರ ರೇಖೆಯನ್ನು ಬರೆದನು.
Synonyms : ಡೊಂಕು ರೇಖೆ
Translation in other languages :
बीच में इधर-उधर झुकी या घूमी हुई रेखा।
उसने स्लेट पर टेढ़ी-मेढ़ी रेखाएँ खींची हैं।