Meaning : ಚಿಕ್ಕದಾಂದಂತಹ ಕಂಪ್ಯೂಟರ್ ನನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡಬಹುದು ಮತ್ತು ಎಲ್ಲಂದರಲ್ಲಿ ಸುಲಭವಾಗಿ ಹೊತ್ತಿಕೊಂಡು ಹೋಗಬಹುದು
Example :
ವಿಮಾನದಲ್ಲಿಯೂ ಕೂಡ ಗುರುಜೀಯವರು ಲ್ಯಾಪ್ ಟಾಪ್ ನಲ್ಲಿ ಕೆಲಸಮಾಡುತ್ತಿದ್ದರು.
Synonyms : ಮೈಕ್ರೋಕಂಪ್ಯೂಟರ್
Translation in other languages :
इतना छोटा कम्पयूटर जिसे गोद में रखकर उसपर काम किया जाए।
हवाईजहाज में भी गुरुजी लैपटॉप पर काम कर रहे थे।