Copy page URL Share on Twitter Share on WhatsApp Share on Facebook
Get it on Google Play
Meaning of word ಲಿಂಗರಹಿತವಾದಂತಹ from ಕನ್ನಡ dictionary with examples, synonyms and antonyms.

ಲಿಂಗರಹಿತವಾದಂತಹ   ಗುಣವಾಚಕ

Meaning : ಯಾವ ಶಬ್ಧದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕ ಲಿಂಗ ಮುಂತಾದ ಲಿಂಗ ಸೂಚಕ ಅಂಶಗಳಿಲ್ಲವೋ

Example : ನೀವು, ನಾವು, ನಾನು, ತಾನು ಮುಂತಾದವು ಲಿಂಗರಹಿತ ಸೂಚಕ ಶಬ್ಧಗಳು.

Synonyms : ಲಿಂಗರಹಿತ, ಲಿಂಗರಹಿತವಾದ, ಲಿಂಗರಹಿತವಾದಂತ


Translation in other languages :

जिसमें लिंग का सूचक तत्त्व न हो और इसी लिए जो दोनों लिगों में समान रूप से प्रयुक्त होता हो (शब्द)।

तुम, वह, हम आदि अलिंग शब्द हैं।
अलिंग, अलिङ्ग

Of grammatical gender.

`it' is the third-person singular neuter pronoun.
neuter

Meaning : ಯಾವುದರಲ್ಲಿ ಯಾವುದೇ ಲಿಂಗ (ಸ್ತ್ರೀ ಪುರುಷನ ಚಿಹ್ನೆ ಅಥವಾ ಯಾವುದೇ ಪ್ರಕಾರದ ಲಕ್ಷಣ) ವಿಲ್ಲವೋ

Example : ಅಲಿಂಗ ಶಿವನಲ್ಲಿ ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಮಹಾಭೂತ, ಮನಸ್ಸು ಮತ್ತು ಸ್ಥೂಲವಾದ ಸೂಕ್ಷ್ಮ ಜಗತ್ತು ಉತ್ಪನ್ನವಾಗುತ್ತದೆ.

Synonyms : ಅಲಿಂಗ, ಲಿಂಗರಹಿತ, ಲಿಂಗರಹಿತವಾದ, ಲಿಂಗರಹಿತವಾದಂತ


Translation in other languages :

जिसमें कोई लिंग (स्त्री पुरुष का चिह्न अथवा किसी प्रकार का लक्षण) न हो।

अलिंग शिव से पंच ज्ञानेन्द्रियाँ, पंच कर्मेन्द्रियाँ, पंच महाभूत, मन और स्थूल सूक्ष्म जगत उत्पन्न होता है।
अलिंग, अलिङ्ग, लिंगरहित, लिङ्गरहित

Having no or imperfectly developed or nonfunctional sex organs.

neuter, sexless