Meaning : ಗಲಗು ಜಾತಿಯ ಒಂದು ಗಿಡದಿಂದ ಮಾಡಿದಂತಹ ಕುಂಚ
Example :
ಅವರು ಕೇವಲ ಲಾಳದಕಡ್ಡಿಯ ಕುಂಚದಿಂದ ಮಾತ್ರ ಲೇಖನವನ್ನು ಬರೆಯುತ್ತಾರೆ.
Translation in other languages :
सरपत की जाति के पौधे से बनाई हुई कलम।
यहाँ केवल सरकंडे की कलम से लेखन होता है।