Meaning : ಯಾವುದಾದರು ಕೆಲಸಗಳಿಂದ ಬಂಡವಾಳಕ್ಕಿಂತ ಹೆಚ್ಚಾಗಿ ಸಂಪಾದಿಸುವುದು
Example :
ಈ ಹಣ್ಣಿನ ವ್ಯಾಪಾರದಿಂದ ತುಂಬಾ ಲಾಭವನ್ನು ಸಂಪಾದಿಸುತ್ತಾರೆ.
Synonyms : ಉಳಿತಾಯಹೊಂದು, ಫಲಹೊಂದು, ಲಾಭ ಸಂಪಾದಿಸು
Translation in other languages :
किसी काम आदि में लागत से अधिक कमाना।
वह फल व्यापार के द्वारा बहुत ही लाभ कमाता है।