Copy page URL Share on Twitter Share on WhatsApp Share on Facebook
Get it on Google Play
Meaning of word ರಾಸ ಲೀಲೆ from ಕನ್ನಡ dictionary with examples, synonyms and antonyms.

ರಾಸ ಲೀಲೆ   ನಾಮಪದ

Meaning : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ

Example : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.

Synonyms : ರಾಸ, ರಾಸಲೀಲೆ


Translation in other languages :

श्री कृष्ण की रासलीला का अभिनय।

आज भी ब्रज के लोग रासलीला करते हैं।
रास, रास लीला, रासलीला

Meaning : ಪ್ರಾಚೀನ ಭಾರತದ ಗೋಪಿಕಾ ಸ್ತ್ರೀಯರ ಒಂದು ಕ್ರೀಡೆ ಇದರಲ್ಲಿ ಮಂಡಲವನ್ನು ಹಾಕಿಕೊಂಡು ಆಡುತ್ತಿದ್ದರು.

Example : ಗೋಪಿಕಾ ಸ್ತ್ರೀಯರು ಗೋಪಲ ಇಬ್ಬರೂ ಕೂಡಿ ರಾಸ ಲೀಲೆಯನ್ನು ಆಡುತ್ತಿದ್ದರು.


Translation in other languages :

प्राचीन भारत के गोपों की एक क्रीड़ा जिसमें वे घेरा बाँधकर नाचते थे।

गोपियाँ और गोप मिलकर रास खेलते थे।
रास

Meaning : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ

Example : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.

Synonyms : ರಾಸ, ರಾಸಲೀಲೆ


Translation in other languages :

श्री कृष्ण का ब्रज की गोपियों के साथ घेरे में किया जाने वाला नृत्य।

रास देखकर सभी ब्रजवासी प्रसन्न हो रहे थे।
रास, रास लीला, रासलीला