Meaning : ಯಾವುದಾದರೂ ದೇಶದಲ್ಲಿ ಪ್ರಚಲಿತವಾಗಿರುವ ಹಾಗೂ ವ್ಯವಹಾರಕ್ಕಾಗಿ ಆ ದೇಶದ ಅನ್ಯ ಭಾಷಿಗಳೂ ಉಪಯೋಗಿಸುವ ಭಾಷೆ
Example :
ಭಾರತದ ರಾಷ್ಟ್ರಭಾಷೆ ಹಿಂದಿ.
Synonyms : ರಾಷ್ಟ್ರ ಭಾಷೆ, ರಾಷ್ಟ್ರ-ಭಾಷೆ
Translation in other languages :
किसी राष्ट्र में प्रचलित वह प्रधान भाषा जिसका व्यवहार उस राष्ट्र में रहने वाले अन्य भाषा-भाषी भी सार्वजनिक कामों में करते हैं।
हिंदी भारत की राष्ट्र भाषा है।