Copy page URL Share on Twitter Share on WhatsApp Share on Facebook
Get it on Google Play
Meaning of word ರಾಷ್ಟ್ರ ಧ್ವಜ from ಕನ್ನಡ dictionary with examples, synonyms and antonyms.

Meaning : ಯಾವುದೇ ಒಂದು ರಾಷ್ಟ್ರವು ತನ್ನ ಧ್ಯೇಯ ಧೋರಣೆಯನ್ನು ಬಿಂಬಿಸುವಂತಹ ಮತ್ತು ಇಡೀ ದೇಶವನ್ನು ಒಂದು ಸಂಕೇತಗಳ ಮೂಲಕ ಹಿಡಿಯಲು ಸಾಧ್ಯವಾಗುವಂತಹ ಒಂದು ದೇಶವು ಘೋಷಿಸುವ ಅಧಿಕೃತ ಧ್ವಜ

Example : ಕೇಸರಿ ಬಿಳಿ ಹಸಿರು ಮೂರು ಬಣ್ಣಗಳ ನಡುವೆ ಚಕ್ರವಿರುವ ಧ್ವಜವು ಭಾರತದ ರಾಷ್ಟ್ರ_ಧ್ವಜವಾಗಿದೆ.

Synonyms : ರಾಷ್ಟ್ರೀಯ ಧ್ವಜ


Translation in other languages :

An emblem flown as a symbol of nationality.

ensign, national flag