Subscribe
URL of the page has been copied to clipboard.
Meaning : ಆ ಬಟ್ಟೆಯ ಮೇಲೆ ರಾಮ-ರಾಮ ಎಂದು ಬರೆಯುವುದು ಅಥವಾ ಮುದ್ರಿಸಿರುವುದು
Example : ಮಹಾತ್ಮರು ರಾಮನಾಮ ಮುದ್ರಿಸಿದ ಬಟ್ಟೆಯನ್ನು ಕುತ್ತಿಗೆಯ ಮೇಲೆ ಸುತ್ತಿಕೊಂಡಿದ್ದರು.
Synonyms : ರಾಮ ನಾಮ, ರಾಮನಾಮ
Translation in other languages :हिन्दी
वह कपड़ा जिसपर राम-राम लिखा या छपा रहता है।
Meaning : ಯಾವುದೋ ಒಂದರ ಮೇಲೆ ಅಲ್ಲಲ್ಲಿ ರಾಮ-ರಾಮ ಎಂದು ಬರೆದಿರುವರು ಅಥವಾ ಮುದ್ರಿಸಿರುವರು
Example : ಅವನ ಕುತ್ತಿಗೆಯಲ್ಲಿ ರಾಮನಾಮ ಮುದ್ರಿಸಿರುವ ಕರವಸ್ತ್ರ ತೂಗಾಡುತ್ತಿದೆ.
जिसपर जगह-जगह राम-राम लिखा या छपा हो।
Install App